Sriram Parthasarathy Yarivalu Скачать

Sriram Parthasarathy Yarivalu

Sriram Parthasarathy

Yarivalu

Слушать
Скачать песню

Текст песни «Yarivalu»

Sriram Parthasarathy

ಯಾರವಳು ಯಾರವಳು ಯಾರೋ ಅವಳು
ಏನಿವಳು ಏನಿವಳು ಹೇಳ್ತಾಲಿವಳು
ಸುಮ್ನಿದ್ದೆ ಇಲ್ಲಿತನ್ಕ ತನ್ಬಿಟ್ಲು ಆತಂಕ

ಸುಮ್ನಿದ್ದೆ ಇಲ್ಲಿತನ್ಕ ತನ್ಬಿಟ್ಲು ಆತಂಕ
ಕಣ್ಮುಚ್ಚಿ ಕುಂತೂರು ಕೂಡ ಕಾಣ್ತಾಳೆ ಅರೆ ಕಾಡ್ತಾಳೆ, ಅದೇ ಯಾಕೋ?

ಯಾರವಳು ಯಾರವಳು ಯಾರೋ ಅವಳು
ಏನಿವಳು ಏನಿವಳು ಹೇಳ್ತಾಲಿವಳು

ಅವಳಿಗೆ ಸರಿ ಜೋಡಿ ಹ್ಹಾ ಅವನಂದುಕೊಂಡಿದ್ದೆ
ಅವಳೇನೋ ನನ್ನ ನೋಡಿ love ಮಾಡುತ್ತೀಯಾ ಅನ್ನುತಾಳೆ
ಅರೆ ಇದು cinemaನಾ, ಅಯ್ಯೋ ನಡುಬೀದಿ dramaನಾ
ನಾನೇನಿಲ್ಲಿ ನಟಿಸೋನಾ, ಇಲ್ಲ ನೋಡ್ಲಿಕ್ಕೆ ಬಂದೋನಾ
ಅವಳಾಗೇ ಅವಳು ಬಂದು ತಲೆ ಕೆಡಿಸಿ ಹೋಗ್ವಳೇ
ನಾನೇನು ಹೇಳ್ಲಿ ಶಿವನೇ ಕೈಹಿಡಿಯೋ ಅಂತಾಳೆ
ನನ್ನ ಪಾಡಿಗೆ ನಾನು ಇದ್ದೆ ನಿನ್ನೆತಂಕ
ಇಂದು ಅವಳೇ ಕಾಣುತ್ತಾಳೆ ಅಕ್ಕ ಪಕ್ಕ

ಯಾರವಳು ಯಾರವಳು ಯಾರೋ ಅವಳು
ಏನಿವಳು ಏನಿವಳು ಹೇಳ್ತಾಲಿವಳು

ಹೃದಯದ ಕಿಟಕಿಯಲಿ ತಿಳಿಸದೇ ಇಣುಕಿದಳು
ಬಯಲಿನ ಬದುಕಿನಲಿ ಹಸಿರನು ಬೆಳೆಸಿದಳು
ಹೊಸ ಹೊಸ ವರೆಸೆಯಲಿ ಮನಸನು ಕುದುರಿಸಿದಳು
ಕುಣಿಸಿದ ಮರುಘಳಿಗೆ ಜಗವನೇ ಮರೆಸಿದಳು
ನೂರಾರು ಪ್ರೇಮಿಯ ಕಥೆಯ ಕೇಳಿದೆ ನನ್ areaಲಿ
ನನ್ನಲ್ಲೂ ಹೊಸತೀ ಕಥೆಯ ನೋಡ್ತಿನಿ ನಾನಿಲ್ಲಿ
ದೇವತೇನೆ daily ಬಂದು ಕೇಳುವಾಗ
ಬೇಡಯೆಂದು ಹೇಗೆ ನಾನು ಹೇಳಲಿ

ಯಾರವಳು ಯಾರವಳು ಯಾರೋ ಅವಳು
ಏನಿವಳು ಏನಿವಳು ಹೇಳ್ತಾಲಿವಳು
ಸುಮ್ನಿದ್ದೆ ಇಲ್ಲಿತನ್ಕ ತನ್ಬಿಟ್ಲು ಆತಂಕ

ಸುಮ್ನಿದ್ದೆ ಇಲ್ಲಿತನ್ಕ ತನ್ಬಿಟ್ಲು ಆತಂಕ
ಕಣ್ಮುಚ್ಚಿ ಕುಂತೂರು ಕೂಡ ಕಾಣ್ತಾಳೆ ಅರೆ ಕಾಡ್ತಾಳೆ, ಅದೇ ಯಾಕೋ?

ಯಾರವಳು ಯಾರವಳು ಯಾರೋ ಅವಳು
ಏನಿವಳು ಏನಿವಳು ಹೇಳ್ತಾಲಿವಳು

На странице доступен трек Yarivalu от Sriram Parthasarathy (04:45). Слушайте онлайн или загрузите в mp3 в один клик бесплатно на свое устройство — выше есть текст песни.

Другие песни Sriram Parthasarathy

Все 21 трек

Свежее на Muzfrog

Все новинки →